ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆಂಡ್ ಜೈಪುರ್ ರಾಜಸ್ಥಾನ ದಲ್ಲಿ ಪ್ರಮುಕವಾಗಿರುವ ಬ್ಯಾಂಕು. ಇದು ಭಾರತೀಯ ಸ್ಟೇಟ್ ಬ್ಯಾಂಕಿನ ಆಧೀನ ಬ್ಯಾಂಕು. ಇದು ರಾಜಸ್ತಾನಕ್ಕಿ ಸೀಮಿತವಾಗಿದ್ದರೂ,ತನ್ನ ಒಂದು ಸಾವಿರಕ್ಕಿಂತಲೂ ಹೆಚ್ಚಿನ ಶಾಖೆಗಳ ಸಹಾಯದಿಂದ ಎಲ್ಲಾ ಪ್ರಮುಖ ನಗರಗಳಲ್ಲಿ ಸೇವೆ ಸಲ್ಲಿಸುತ್ತಿದೆ. == ಇದನ್ನೂ ನೋಡಿ == ಭಾರತದ ಬ್ಯಾಂಕುಗಳ ಪಟ್ಟಿ